Surprise Me!

Lucky Man | ಡಾರ್ಲಿಂಗ್ ಕೃಷ್ಣ ಕೊಟ್ರು ಸ್ಪಷ್ಟನೆ | Darling Krishna | Puneeth Rajkumar | *Sandalwood

2022-09-14 1 Dailymotion

#luckyman #darlingkrishna #puneethrajkumar <br /> <br />Actor Darling Krishna gives clarification about Lucky Man movie OTT release on September 23rd. <br /> <br />ಲಕ್ಕಿ ಮ್ಯಾನ್ ಚಿತ್ರ ಬಿಡುಗಡೆಯಾದ ನಂತರವೂ ತುಂಬಿದ ಪ್ರದರ್ಶನ ಕಾಣುತ್ತಿದೆ. ಹೀಗೆ ಬಿಡುಗಡೆಯಾಗಿ ಐದಾರು ದಿನ ಕಳೆದ ಬೆನ್ನಲ್ಲೇ ಲಕ್ಕಿ ಮ್ಯಾನ್ ಅತಿವೇಗವಾಗಿ ಓಟಿಟಿಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ನಟ ಡಾರ್ಲಿಂಗ್ ಕೃಷ್ಣ ಸಂದರ್ಶನವೊಂದರಲ್ಲಿ ಮಾತನಾಡಿ ನೇರವಾದ ಉತ್ತರವನ್ನು ನೀಡಿದ್ದಾರೆ

Buy Now on CodeCanyon